Political Diary
ಕಾಂಗ್ರೆಸಿಗೆ ಮರ್ಯಾದೆ ಇದ್ದರೆ ರಾಮುಲುವನ್ನು ಸೇರಿಸಿಕೊಳ್ಳಬಾರದು!

ಕಾಂಗ್ರೆಸಿಗೆ ಮರ್ಯಾದೆ ಇದ್ದರೆ ರಾಮುಲುವನ್ನು ಸೇರಿಸಿಕೊಳ್ಳಬಾರದು!

ಕಾಂಗ್ರೆಸ್ ಪಕ್ಷಕ್ಕೆ ಮರ್ಯಾದೆ ಇದ್ದರೆ ಶ್ರೀರಾಮುಲುವನ್ನು ಯಾವ ಕಾರಣಕ್ಕೂ ಸೇರಿಸಿಕೊಳ್ಳಬಾರದು… ಇದು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರ ಸ್ಪಷ್ಟ ಅಭಿಪ್ರಾಯ. ನಾನು ಏಕೆ ಎಂದು ಕೇಳದಿದ್ದರೂ ಅವರೇ ವಿವರಿಸುತ್ತಾ ಹೋದರು.

ಸಿದ್ದರಾಮಯ್ಯಗೆ ಕೆಎನ್ ರಾಜಣ್ಣ ಆವಾಜ್!

ಸಿದ್ದರಾಮಯ್ಯಗೆ ಕೆಎನ್ ರಾಜಣ್ಣ ಆವಾಜ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಗಳಸ್ಯ ಕಂಟಸ್ಯ. ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಆವಾಜ್ ಹಾಕುತ್ತಾರಾ ಎನ್ನುವ ಅನುಮಾನ ಬರಬಹುದು. ಆದರೆ ರಾಜಣ್ಣ, ಸಿದ್ದರಾಮಯ್ಯ ಮೇಲೆ ಆಕ್ರೋಶಭರಿತವಾಗಿ ಮಾತನಾಡಿರುವುದು ನಿಜ.

ರೆಡ್ಡಿ-ರಾಮುಲು ರಂಪಾಟ; ಮಹಾನಾಯಕನಿಗೆ ಪೀಕಲಾಟ!

ರೆಡ್ಡಿ-ರಾಮುಲು ರಂಪಾಟ; ಮಹಾನಾಯಕನಿಗೆ ಪೀಕಲಾಟ!

ಹೊರ ಜಗತ್ತಿಗೆ ಗೊತ್ತೇ ಆಗದೆ ಏನೆಲ್ಲಾ ನಡೆಯುತ್ತಿರುತ್ತವೆ? ರಾಜಕಾರಣಿಗಳು ಏನೊಂದನ್ನೂ ಹೇಳದೆ ಯಾವೆಲ್ಲಾ ದಾಳಗಳನ್ನು ಉರುಳಿಸುತ್ತಿರುತ್ತಾರೆ ಎನ್ನುವುದನ್ನು ಅರಿಯಲು ಇದು ಒಳ್ಳೆಯ ಉದಾಹರಣೆ.

ಸಂಪುಟದಿಂದ ಭೈರತಿ ಸುರೇಶ್ ಕೈ ಬಿಡುವಂತೆ ಸಿಎಂ ಮೇಲೆ ಒತ್ತಡ!

ಸಂಪುಟದಿಂದ ಭೈರತಿ ಸುರೇಶ್ ಕೈ ಬಿಡುವಂತೆ ಸಿಎಂ ಮೇಲೆ ಒತ್ತಡ!

ತಮ್ಮ ಕಿಚನ್ ಕ್ಯಾಬಿನೆಟ್ ಸದಸ್ಯ ಎಂದೇ ಕರೆಯಲಾಗುವ ಭೈರತಿ ಸುರೇಶ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆಯಂತೆ.

ಕಾಂಗ್ರೆಸ್ ಕಾರ್ಯಕರ್ತರನ್ನು ಕಾಪಾಡಿ!

ಕಾಂಗ್ರೆಸ್ ಕಾರ್ಯಕರ್ತರನ್ನು ಕಾಪಾಡಿ!

ಸಾಮಾನ್ಯವಾಗಿ ಕಾಂಗ್ರೆಸ್ ಎಲ್ಲಾ ವಿಷಯದಲ್ಲೂ ಹೀಗೇ ಮಾಡುತ್ತೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಂಬಂಧಿಸಿದ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಆಂತರಿಕ ಸ್ಥಿತಿಗೆ ಹಿಡಿದ ಕನ್ನಡಿ.

Recent Article

No Results Found

The page you requested could not be found. Try refining your search, or use the navigation above to locate the post.

Instagram
Instagram